¡Sorpréndeme!

ಶ್ರೀರಾಮುಲು ಬಗ್ಗೆ ಸುದೀಪ್ ಬಿಚ್ಚಿಟ್ಟ ಸೀಕ್ರೆಟ್ | Filmibeat Kannada

2018-05-05 4,429 Dailymotion

Sandalwood stars like yash, sudeep, loose mada yogesh , amulya, pooja gandhi are all busy campaigning for their favorite candidates. There were confusions regarding
sudeep supporting shriramulu, but sudeep has clearly denied it.

ಶ್ರೀರಾಮುಲು ವಿರುದ್ಧ ಬದಾಮಿಯಲ್ಲಿ ಸುದೀಪ್ ಪ್ರಚಾರ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು . ಆದ್ರೆ ಸುದೀಪ್ ಇದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ . ನಾನು ಶ್ರೀರಾಮುಲು ಒಳ್ಳೆ ಸ್ನೇಹಿತರು ಅವರ ವಿರುದ್ಧ ನಾನು ಪ್ರಚಾರ ಮಾಡೋದಿಲ್ಲ ಇದೆಲ್ಲ ಶುದ್ಧ ಸುಳ್ಳು ಅಂದಿದ್ದಾರೆ ಸುದೀಪ್